ಮೂಡುಬಿದಿರೆ : ಬನ್ನಡ್ಕ ಅಪಘಾತ ವಲಯದಲ್ಲಿ ದನಕ್ಕೆ ಡಿಕ್ಕಿ ಹೊಡೆದ ಕಾರು : ಸಾವು

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ : ಬನ್ನಡ್ಕ ಅಪಘಾತ ವಲಯದಲ್ಲಿ ದನಕ್ಕೆ ಡಿಕ್ಕಿ ಹೊಡೆದ ಕಾರು : ಸಾವು
ಮೂಡುಬಿದಿರೆ: ಕಾರೊಂದು ದನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ದನ ಸಾವನ್ನಪ್ಪಿದ ಘಟನೆ ಬನ್ನಡ್ಕ ಸಮೀಪದ ಕೆಸರುಗದ್ದೆ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
 ರಾ. ಹೆ.ಮಂಗಳೂರು ಕಾಕ೯ಳ ಹಾದು ಹೋಗುವ ಬನ್ನಡ್ಕ ಕೆಸರ್ ಗದ್ದೆ ಬಳಿ ಸ್ಕೂಟರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗುವ ಸಂದರ್ಭ ದನವು ಹೆದರಿಕೊಂಡು ರಸ್ತೆಗೆ ಓಡಿಬಂದಿದ್ದು, ಇದೇ ವೇಳೆ ವೇಗವಾಗಿ ಬರುತ್ತಿದ್ದ ಕಾರು ದನಕ್ಕೆ ಡಿಕ್ಕಿ ಹೊಡೆದಿದ್ದು ದನ ಸ್ಥಳದಲ್ಲೇ ಸಾವನ್ನಪ್ಪಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದು, ಕಾರಿನ ಮುಂಭಾಗವೂ ಜಖಂಗೊಂಡಿದೆ. ಗಾಯಾಳುಗಳಿಗೆ ಸ್ಥಳೀಯರು ಸಹಾಯ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Post a Comment

0 Comments

Advertisement