ಎಸ್ಎಸ್ಎಲ್.ಸಿಯಲ್ಲಿ ವಿಶಿಷ್ಟ ಸಾಧನೆಗೈದ ವಿಶೇಷಚೇತನ

ಜಾಹೀರಾತು/Advertisment
ಜಾಹೀರಾತು/Advertisment

 ಎಸ್ಎಸ್ಎಲ್.ಸಿಯಲ್ಲಿ ವಿಶಿಷ್ಟ ಸಾಧನೆಗೈದ ವಿಶೇಷಚೇತನ

ಮೂಡುಬಿದಿರೆ:  ನಡೆದಾಡಲೂ ಆಗದ ಸ್ಥಿತಿಯಲ್ಲಿರುವ ವಿಶೇಷಚೇತನ ವಿದ್ಯಾರ್ಥಿ ಚಿನ್ಮಯ್ ಈ ಬಾರಿಯ ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ 87.36 ಶೇ. ಫಲಿತಾಂಶ ಪಡೆದಿದ್ದಾರೆ.

ಬಡಗಾಬೆಟ್ಟು ವಿಶ್ರಾಂತ ಸೈನಿಕ ಉದಯಕುಮಾರ್ ಮತ್ತು ವಂದನಾ ದಂಪತಿಯ ಏಕೈಕ ಪುತ್ರ. ಕಡಂದಲೆ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿ.

ಈತನನ್ನು ತಂದೆಯೇ ಶಾಲೆಗೆ ಕರೆದುಕೊಂಡು ಹೋಗಿ ಕರೆತರುತ್ತಿದ್ದರು.

Post a Comment

0 Comments