ಯುವವಾಹಿನಿ ಮೂಡುಬಿದಿರೆ ಘಟಕದ ನೂತನ ಅಧ್ಯಕ್ಷರಾಗಿ ಶಂಕರ್ ಎ. ಕೋಟ್ಯಾನ್

ಜಾಹೀರಾತು/Advertisment
ಜಾಹೀರಾತು/Advertisment

 ಯುವವಾಹಿನಿ ಮೂಡುಬಿದಿರೆ ಘಟಕದ ನೂತನ ಅಧ್ಯಕ್ಷರಾಗಿ ಶಂಕರ್ ಎ. ಕೋಟ್ಯಾನ್


ಮೂಡುಬಿದಿರೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮೂಡುಬಿದಿರೆ ಘಟಕದ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಶಂಕರ್ ಎ.ಕೋಟ್ಯಾನ್, ಕಾರ್ಯದರ್ಶಿಯಾಗಿ ಗಿರೀಶ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

 ಪದಾಧಿಕಾರಿಗಳು:  ಉಪಾಧ್ಯಕ್ಷರಾಗಿ ಮುರಳೀಧರ ಕೋಟ್ಯಾನ್, ಪ್ರಭಾಕರ ಚಾಮುಂಡಿಬೆಟ್ಟ, ಜೊತೆ ಕಾರ್ಯದರ್ಶಿಯಾಗಿ ವಿನೀತ್, ಸಂಪತ್ ಬಂಗೇರ ಹಾಗೂ ಕೋಶಾಧಿಕಾರಿಯಾಗಿ  ಪ್ರತಿಭಾ ಸುರೇಶ್ ಅವರು ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಅಶೋಕ ಬಿ., ಸೌಮ್ಯ ಕೋಟ್ಯಾನ್, ಹನಿ ಎ.ಕೋಟ್ಯಾನ್, ಶುಭಕರ ಅಂಚನ್, ವಸಂತ ಪೂಜಾರಿ, ಯೋಗಿತಾ ಸದಾನಂದ, ಶಿವರಾಮ್ ಕಡಂದಲೆ, ಸ್ವಪ್ನ, ಪವನ್, ಆದರ್ಶ್ ಸುವರ್ಣ,  ಜಯಶೀಲ,  ಅಶ್ವಿನಿ ಹಾಗೂ  ಅನಿತಾ ಮುಂಡ್ರೊಟ್ಟು ಆಯ್ಕೆಯಾಗಿದ್ದಾರೆ.

ಸಭಯಲ್ಲಿ ಘಟಕದ  ಮಾಜಿ ಅಧ್ಯಕ್ಷರಾದ ನವಾನಂದ, ಜಗದೀಶ್ಚಂದ್ರ ಡಿ.ಕೆ, ಸುಶಾಂತ್ ಕರ್ಕೇರ,ಪಿ

ಹರಿಪ್ರಸಾದ್, ಗೌರವ ಸಲಹೆಗಾರರಾದ ಹರೀಶ್ ಕಾಪಿಕಾಡ್ ಹಾಗೂ ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು.

Post a Comment

0 Comments