ದರೆಗುಡ್ಡೆ ಗ್ರಾಮ ಪಂಚಾಯತಿಯಲ್ಲಿ ವಿಕಸಿತ ಭಾರತ ಕಾರ್ಯಕ್ರಮ: ಯೋಜನೆಯ ಮಾಹಿತಿ

ಜಾಹೀರಾತು/Advertisment
ಜಾಹೀರಾತು/Advertisment

 ದರೆಗುಡ್ಡೆ ಗ್ರಾಮ ಪಂಚಾಯತಿಯಲ್ಲಿ ವಿಕಸಿತ ಭಾರತ ಕಾರ್ಯಕ್ರಮ: ಯೋಜನೆಯ ಮಾಹಿತಿ



ಗ್ರಾಮ ಪಂಚಾಯತ್ ದರೆಗುಡ್ಡೆ, ಅರ್ಥಿಕ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಯೂನಿಯನ್ ಬ್ಯಾಂಕ್ ಶಿರ್ತಾಡಿ, ಮೂಡು ಮಾರ್ನಾಡು,ಪ್ರಾಯೋಜಿತ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ದರೆಗುಡ್ಡೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.


 ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ವಿನೂತನ ಯೋಜನೆ ಪ್ರಾರಂಭಿಸಿದ್ದು ಮುದ್ರಾ ಯೋಜನೆಗಳು ಅರ್ಹರಿಗೆ  ತಲುಪಿಸವಲ್ಲಿ ಸ್ಥಳೀಯ ಬ್ಯಾಂಕ್ ಗಳು ವಿಫಲವಾಗುತ್ತಿದ್ದು ಕೆಲ ಯೋಜನೆಗಳ ಮಾಹಿತಿ ಕೊರತೆಯಿದ್ದು ಇ ಬಗ್ಗೆ ಜಿಲ್ಲಾ ಅರ್ಥಿಕ ಸಮಲೋಚಕರು ಲತೀಶ್ ಸರ್ ರವರು ಮಾಹಿತಿ ನೀಡಿದರು. 


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಬೇಲೊಟ್ಟು, ಉಪಾಧ್ಯಕ್ಷರಾದ ನಳಿನಿ, ಸದಸ್ಯರಾದ ಮುನಿರಾಜ್ ಹೆಗ್ಡೆ, ಸುಭಾಷ್ ಚಂದ್ರ ಚೌಟ, ತುಳಸಿ ಮೂಲ್ಯ, ದೀಕ್ಷಿತ್ ಪಣಪಿಲ, ಪ್ರಸಾದ್ ಪೂಜಾರಿ, ಶಾಲಿನಿ, ಗಂಗಾ, ಶಶಿಕಲಾ, ಜನಿತಾ ಹಾಗೂ ಇತರರು ಉಪಸ್ಥಿತರಿದ್ದರು.

Post a Comment

0 Comments