ಪಡುಕೊಣಾಜೆ ಗೋಪಾಲ ನಾರಾಯಣ ಪೂಜಾರಿಗಂಜಿಮಠದ ಬಳಿ ನಡೆದ ಅಪಘಾತದಲ್ಲಿ ಮೃತ್ಯು

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಗ್ರಾ.ಪಂ.ವ್ಯಾಪ್ತಿಯ  ಪಡುಕೊಣಾಜೆ ಗ್ರಾಮದ ಹೌದಾಲು ಗೋಪಾಲ ನಾರಾಯಣ ಪೂಜಾರಿ(54) ಇವರು ನಿನ್ನೆ ಗಂಜಿಮಠದ ಬಳಿ ನಡೆದ ಅಪಘಾತದಲ್ಲಿ ಮೃತರಾಗಿದ್ದಾರೆ.


 ಎಂಆರ್ ಪಿಎಲ್ ಕ್ಯಾಂಟೀನ್ ಉದ್ಯೋಗಿಯಾಗಿರುವ ಗೋಪಾಲ್ ಅವರು ಹೊಸದಾಗಿ ಖರೀದಿಸಿದ ಬೈಕ್ ನಲ್ಲಿ ಮನೆಯಿಂದ ಮಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಗಂಜಿಮಠದಲ್ಲಿ ಅಪಘಾತ ಸಂಭವಿಸಿದೆ. ಇವರಿಗೆ ಇಬ್ಬರು ಮಕ್ಕಳಿದ್ದು 

ಮಗಳು ಮಂಗಳೂರಿನ ಕಾಲೇಜೊಂದರ ಉಪನ್ಯಾಸಕಿ. ಮಗ ಮಂಗಳೂರಿನ ಓಷಿಯನ್ ಪರ್ಲ್ ನಲ್ಲಿ ಉದ್ಯೋಗಿಯಾಗಿದ್ದಾರೆ.

Post a Comment

0 Comments