ಕುಂಭಕಂಠಿಣಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಕುಂಭಕಂಠಿಣಿ ಸಂಜೀವಿನಿ ಒಕ್ಕೂಟದ  ವಾರ್ಷಿಕ  ಮಹಾಸಭೆ 


ಮೂಡುಬಿದಿರೆ: ಕುಂಭಕಂಠಿಣಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಪಡುಮಾರ್ನಾಡು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. 

ಒಕ್ಕೂಟದ ಅಧ್ಯಕ್ಷೆ ಭವಾನಿ ಸಭೆಯ ಅಧ್ಯಕ್ಷತೆಯನ್ನು   ವಹಿಸಿದ್ದರು.

ಒಕ್ಕೂಟದ ಅಧ್ಯಕ್ಷೆ ಹಾಗು ಕಾರ್ಯದರ್ಶಿಯನ್ನು  ಸನ್ಮಾನಿಸಲಾಯಿತು.

ಪಂಚಾಯತ್ ನ  ಅಧ್ಯಕ್ಷ  ವಾಸುದೇವ ಭಟ್,   ಪಿಡಿಒ ಉಗ್ಗಪ್ಪ  ಮೂಲ್ಯ,  ಮಹಿಳಾ  ಮತ್ತು  ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿ ರತಿ ಶೆಟ್ಟಿ, ತಾಲ್ಲೂಕು ಅಭಿಯಾನ   ಘಟಕದ ವಲಯ  ಮೇಲ್ವಿಚಾರಕಿ  ಪ್ರಜ್ವತಾ, ಒಕ್ಕೂಟದ ಕಾರ್ಯದರ್ಶಿ  ಪಂಚಾಯತ್  ಸದಸ್ಯೆ  ಸಿ. ಎಸ್ ಕಲ್ಯಾಣಿ ಹಾಗು ಸತೀಶ   ಕರ್ಕೇರ  ಉಪಸ್ಥಿತರಿದ್ದರು.  ಸೌಮ್ಯ ಸ್ವಾಗತಿಸಿದರು. ಮಲ್ಲಿಕಾ ವಾರ್ಷಿಕ ವರದಿ  ಮಂಡಿಸಿದರು. ಲೆಕ್ಕ ಪರಿಶೋಧನೆಯ ವರದಿಯನ್ನು  ಜಯಂತಿ ಅವರು ಮಂಡಿಸಿದರು. ಪ್ರಜ್ವತಾ ಪ್ರಾಸ್ತಾವಿಕ ನುಡಿಯನ್ನಾಡಿದರು ನೂತನ ಪದಾಧಿಕಾರಿಗಳಿಗೆ ಹೂ  ವನ್ನು ನೀಡಿ ಗೌರವಿಸಲಾಯಿತು. ಆಶಾ , ಚೇತನ, ಮಲ್ಲಿಕ ಪ್ರಾರ್ಥಿಸಿದರು.  ಕಾರ್ಯಕ್ರಮದ ನಿರೂಪಣೆ  ನಾಗಶ್ರೀ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ವಂದಿಸಿದರು.

Post a Comment

0 Comments