ಕಾಶಿ ಶ್ರೀ ವಿಶ್ವನಾಥ ಕ್ಷೇತ್ರದಿಂದ ಶಬರಿಮಲೆ ಶ್ರೀ ಅಯ್ಯಪ್ಪ ದೇವರ ಸನ್ನಿಧಾನಕ್ಕೆ ಪಾದಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment

 ಕಾಶಿ ಶ್ರೀ ವಿಶ್ವನಾಥ ಕ್ಷೇತ್ರದಿಂದ ಶಬರಿಮಲೆ ಶ್ರೀ ಅಯ್ಯಪ್ಪ ದೇವರ ಸನ್ನಿಧಾನಕ್ಕೆ ಪಾದಯಾತ್ರೆ




ಮೂಡುಬಿದಿರೆ: ಕಾಶಿ ಶ್ರೀ ವಿಶ್ವನಾಥ ಕ್ಷೇತ್ರದಿಂದ ಶಬರಿಮಲೆ ಶ್ರೀ ಅಯ್ಯಪ್ಪ ದೇವರ ಸನ್ನಿಧಾನಕ್ಕೆ ಪಾದಯಾತ್ರೆ ಹೊರಟು  ಇಷ್ಟರ ತನಕ 2058 ಕಿ.ಮೀ. ಕ್ರಮಿಸಿ ಮೂಡುಬಿದಿರೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸಿದ ರಾಜು ಸ್ವಾಮಿ ತೊಕ್ಕೊಟ್ಟು,ರಾಜಪ್ಪ ಸ್ವಾಮಿ ಇರುವೈಲ್,  ಚೇತನ್ ಸ್ವಾಮಿ ತೋಡಾರು, ಸಚಿನ್ ಸ್ವಾಮಿ ಅರ್ಕುಳ ರವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕ್ಷೇತ್ರದ ಅರ್ಚಕರು  ಸುದರ್ಶನ ಎಂ. ಗೌರವಿಸಿದರು. 

Post a Comment

0 Comments