ವಾಲ್ಪಾಡಿ : ಮಾಡದಂಗಡಿ ಶಾಲಾ ಬೆಳ್ಳಿಹಬ್ಬದ ವಿಜ್ಞಾಪನಾ ಪತ್ರ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ವಾಲ್ಪಾಡಿ : ಮಾಡದಂಗಡಿ ಶಾಲಾ ಬೆಳ್ಳಿಹಬ್ಬದ ವಿಜ್ಞಾಪನಾ ಪತ್ರ ಬಿಡುಗಡೆ



  ಮೂಡುಬಿದಿರೆ :  ತಾಲೂಕಿನ ವಾಲ್ಪಾಡಿ ಮಾಡದಂಗಡಿ ಶಾಲೆಯ ಬೆಳ್ಳಿಹಬ್ಬವು ಡಿ.30ರಂದು ನಡೆಯಲಿದ್ದು ಆ ಪ್ರಯುಕ್ತ ವಿಜ್ಞಾಪನಾ ಪತ್ರವನ್ನು   ಸಮಿತಿಯ ಗೌರವಾಧ್ಯಕ್ಷರಾದ ರತ್ನಾಕರ ಶೆಟ್ಟಿಯವರು ಭಾನುವಾರ  ಬಿಡುಗಡೆಗೊಳಿಸಿದರು.

   ನೂತನವಾಗಿ ನಿರ್ಮಾಣಗೊಳ್ಳಲಿರುವ ಅಧ್ಯಾಪಕರ ಕೊಠಡಿಯ ತ್ರೀಡಿಯನ್ನು ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.

ಎಸ್.ಡಿ.ಎಮ್.ಸಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಮುಖ್ಯೋಪಾಧ್ಯಾಯಿನಿ ವಾಣಿಶ್ರೀ, ಬೆಳ್ಳಿಹಬ್ಬ ಸಮಿತಿಯ ಉಪಾಧ್ಯಕ್ಷರಾದ ಶ್ರೀಧರ ಬಂಗೇರ,ಸುಧಾಕರ ಸುವರ್ಣ,ಜತೆ ಕಾರ್ಯದರ್ಶಿ ಸಂತೋಷ್ ಅಮಣಿ,ಸದಸ್ಯರಾದ ಶಶಿಧರ ದೇವಾಡಿಗ,ಚೆನ್ನ ನಲ್ಕೆ,ಎಸ್.ಡಿ.ಎಮ್.ಸಿ.ಉಪಾಧ್ಯಕ್ಷೆ ಸುಜಾತ,ಸದಸ್ಯರಾದ ಸುಕುಮಾರ್ ಜೈನ್,ಶೋಭ,ರೋಹಿಣಿ,ಶೋಭ,ಮಾಜಿ ಅಧ್ಯಕ್ಷೆ ಪ್ರೇಮಲತಾ, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಆನಂದ,ಸದಸ್ಯರಾದ ಜನಾರ್ಧನ,ಗೋಪಾಲ,ದಿವ್ಯ ಈ ಸಂದರ್ಭದಲ್ಲಿದ್ದರು.

Post a Comment

0 Comments