ಕೆ ಪಿ ನಂಜುಂಡಿ ನೇತ್ರತ್ವದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನೂರಳಬೆಟ್ಟು ಹೊಸ್ಮರ್ ನೆಲ್ಲಿಕಾರ್ ಇದರ ವತಿಯಿಂದ
ಪಾರ್ಶವಾಯುಗೆ ಒಳಗಾಗಿ ತೀರಾ ಬಡತನದಿಂದ ಇರುವ
ಜಯರಾಮ ಆಚಾರ್ಯ ಪೇಟೆ ಮನೆ ನಾರಾವಿ ಇವರಿಗೆ
ಸಹಾಯಧನ ವಿತರಿಸಲಾಯಿತು
ಮಹಾಸಭಾದ ಅಧ್ಯಕ್ಷರು ಹರೀಶ್ ಆಚಾರ್ಯನೆಲ್ಲಿಕಾರ್ ಯುವ ಘಟಕದ ಅಧ್ಯಕ್ಷರು ರಾಜೇಶ್ ಆಚಾರ್ಯ ಭಗವತಿ ಜ್ಯೂವೆಲರಿ ಹೊಸ್ಮರ್
ಗಣೇಶ್ ಆಚಾರ್ಯ ಗಂಗೆನೀರು ವಿಠಲ್ ಆಚಾರ್ಯ ಮಾಂಟ್ರಾಡಿ ಸುರೇಶ್ ಆಚಾರ್ಯ ಲಕ್ಮಿ ಮೊಬೆಲ್ ಹೊಸ್ಮರ್ ಶಶಿಕಾಂತ್ ಆಚಾರ್ಯ ನೂರಳಬೆಟ್ಟು ರಮೇಶ್ ಆಚಾರ್ಯ ನೂರಳಬೆಟ್ಟು ಪ್ರವೀಣ್ ಆಚಾರ್ಯ ನೆಲ್ಲಿಕಾರ್ ಜಗಧೀಶ್ ಆಚಾರ್ಯ ಗಂಗೆನೀರು ಪ್ರಶಾಂತ್ ಆಚಾರ್ಯ ಕಲ್ಲೆಚ್ಚಿ ಸುಧಾಕರ ಆಚಾರ್ಯ ಕಲ್ಲೆಚ್ಚಿ ಪುರುಷೋತ್ತಮ ಆಚಾರ್ಯ ಕಲ್ಲೆಚ್ಚಿ ರತ್ನಕರ ಆಚಾರ್ಯ ಬೇಂಗಾಡಿ
0 Comments