೧0೮ಗುಣದರ ನಂದಿ ಹುಟ್ಟುಹಬ್ಬದ ಸುವರ್ಣ ಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಹುಬ್ಬಳ್ಳಿ ವರೂರ್ ನವಗ್ರಹ ತೀರ್ಥ ಕ್ಷೇತ್ರದ ರಾಷ್ಟ್ರ ಸಂತ ೧0೮ಗುಣದರ ನಂದಿ ಹುಟ್ಟುಹಬ್ಬದ ಸುವರ್ಣ ಮಹೋತ್ಸವದಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದ ಧ್ವಜಾರೋಹಣವನ್ನು ಮೂಡು ಬಿದಿರೆ ಜೈನ ಮಠದ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಸೋಮವಾರ ಬಸದಿ ಮುಂಭಾಗ  ನೆರವೇರಿಸಿದರು.



 ಈ ಸಂಧರ್ಭ ಮುನಿರಾಜರು, ಸಾಧ್ವಿಗಳು, ಭಟ್ಟಾರಕ ಧರ್ಮಸೇನ ವರೂರ್, ತಿಜಾರ ಭಟ್ಟಾರಕ ವ್ರಷಭ ಸೇನರು ಉಪಸ್ಥಿತರಿದ್ದರು.

Post a Comment

0 Comments