ಮೂಡುಬಿದಿರೆ ಎಕ್ಸಲೆಂಟ್‌ನ ವಿದ್ಯಾರ್ಥಿಗಳು ಸಿ ಎ ಪೌಂಢೇಶನ್ ಪರೀಕ್ಷೆಯಲ್ಲಿ ಉತ್ತಿರ್ಣ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಎಕ್ಸಲೆಂಟ್‌ನ ವಿದ್ಯಾರ್ಥಿಗಳು 

ಸಿ ಎ ಪೌಂಢೇಶನ್ ಪರೀಕ್ಷೆಯಲ್ಲಿ ಉತ್ತಿರ್ಣ



ಮೂಡುಬಿದಿರೆ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಕಳೆದ ಜೂನ್ ತಿಂಗಳಲ್ಲಿ ನಡೆಸಿದ  ಸಿ ಎ ಪೌಂಢೇಶನ್ ಪರೀಕ್ಷೆಯಲ್ಲಿ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸೆಲೆಂಟ್ ವಿದ್ಯಾಸಂಸ್ಠೆಯ  ರಾಘವ್ 209 (ಅಜಯ್.ಕೆ ರಾಜೇಶ್ವರಿ ದಂಪತಿಗಳ ಪುತ್ರ) ,  ತರುಣ್ ಸಿಂಗ್ 242 (ಕೀಶೋರ್ ಸಿಂಗ್ ನರೇಂದ್ರ ಕನ್ವರ್ ದಂಪತಿಯ ಪುತ್ರ),  ಪ್ರಜ್ಞಾ ಭಟ್ 259 (ಯೋಗಿಶ್ ವಿಶಾಲ ದಂಪತಿಯ ಪುತ್ರ ), ಹಿಮಾಂಶು 295 (ಮಯಂಕ್ ರೂಪ ದಂಪತಿಗಳ ಪುತ್ರ) ಅಂಕಗಳೊಂದಿಗೆ ತೇರ್ಗಡೆಗೊಂಡು ಮುಂದಿನ ಹಂತದ  ಸಿ ಎ ಇಂಟರ್ಮೀಡಿಯೇಟ್ ಪರೀಕ್ಷೆ ಬರೆಯಲು ಅರ್ಹತೆಗಳಿಸಿರುತ್ತಾರೆ.

ಸಾಧಕ ವಿದ್ಯಾರ್ಥಿಗಳನ್ನು  ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Post a Comment

0 Comments