ಸಿ.ಎ.ಫೌಂಡೇಶನ್ ಪರೀಕ್ಷೆ:
ರೋಟರಿ ಪ.ಪೂ.ಕಾಲೇಜಿನ ಮೆಲಾನಿ ವೆನಿಶಾ ಮಶೂಕ್ ಅಹಮ್ಮದ್ ಉತ್ತೀರ್ಣ
ಮೂಡುಬಿದಿರೆ: ಜೂನ್ 2023 ನೇ ಸಾಲಿನಲ್ಲಿ ನಡೆದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಮೂಡುಬಿದಿರೆ ರೋಟರಿ ಪದವಿ ಪೂರ್ವ ಕಾಲೇಜಿನ ಮೆಲನಿ ವೆನೀಶಾ ಅಂದ್ರಾಡೆ ಮತ್ತು ಮಶೂಕ್ ಆಹಮ್ಮದ್ ಇವರು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸಂಚಾಲಕರು, ಸರ್ವಸದಸ್ಯರು, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಆಭಿನಂದಿಸಿರುತ್ತಾರೆ.
0 Comments