ನಿಧನ : ಶ್ರೀಧರ ಎಸ್ ಕೋಟ್ಯಾನ್ ಪೆರಾಡಿ

ಜಾಹೀರಾತು/Advertisment
ಜಾಹೀರಾತು/Advertisment

 ನಿಧನ : ಶ್ರೀಧರ ಎಸ್ ಕೋಟ್ಯಾನ್ ಪೆರಾಡಿ 





ಮೂಡುಬಿದಿರೆ : ಎಸ್.ಕೆ.

ಟೈಲರ್ ಎಂದೇ ಖ್ಯಾತರಾಗಿದ್ದ ಮರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀಧರ ಕೋಟ್ಯಾನ್  ಪೆರಾಡಿ (61 ವ) ಅಲ್ಪಕಾಲದ ಅಸ್ವಾಸ್ಥ್ಯದಿಂದ ಮಂಗಳವಾರ 

ಸ್ವಗೃಹದಲ್ಲಿ ನಿಧನ ಹೊಂದಿದರು. 

ಅವರು ಪತ್ನಿ , ಯಕ್ಷಗಾನ ಶಿಕ್ಷಕ ಯುವ ಸಾಹಿತಿ ದೀವಿತ್ ಎಸ್. ಕೋಟ್ಯಾನ್ ಸಹಿತ ಇಬ್ಬರು ಪುತ್ರರು , ಓರ್ವ ಪುತ್ರಿಯನ್ನು ಅಗಲಿದ್ದಾರೆ 


ಶ್ರೀಧರ್ ಅವರು ಮುಂಬೈನಲ್ಲಿ ಟೈಲರಿಂಗ್ ವೃತ್ತಿಯಲ್ಲಿದ್ದು ಬಳಿಕ ಕಳೆದ ಎರಡೂವರೆ ದಶಕಗಳಿಂದ ಪೆರಾಡಿಯಲ್ಲಿ ಎಸ್ಕೆ ಟೈಲರ್ ಸ್ವ ಉದ್ಯಮವನ್ನು ನಡೆಸುತ್ತಿದ್ದರು.

ಪೆರಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿ ಅವರು ಸಮಿತಿಯಲ್ಲಿ ಸಕ್ರಿಯರಾಗಿದ್ದರು.

Post a Comment

0 Comments