ವಾಲ್ಪಾಡಿ ಶಾಲೆಗೆ ಪಂಚಾಯತ್ ವತಿಯಿಂದ ನೀರಿನ ಸಿಂಟೆಕ್ಸ್ ಕೊಡುಗೆ
ವಾಲ್ಪಾಡಿ ಪಂಚಾಯತ್ ಸದಸ್ಯ ಅರುಣ್ ಕುಮಾರ್ ಶೆಟ್ಟಿ ಅವರ ಮುತುವರ್ಜಿಯಿಂದ ವಾಲ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ವಾಲ್ಪಾಡಿ ಮಾಡದಂಗಡಿ ಶಾಲೆಗೆ ಒಂದೂವರೆ ಸಾವಿರ ಲೀಟರ್ ನ ನೀರಿನ ಸಿಂಟೆಕ್ಸ್ ಕೊಡುಗೆಯಾಗಿ ನೀಡಲಾಯಿತು.
ಪಂಚಾಯತ್ ಸದಸ್ಯ ಅರುಣ್ ಕುಮಾರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ವಾಣಿಶ್ರೀ, ಸಹಶಿಕ್ಷಕಿ ರಶ್ಮಿ,ಎಸ್.ಡಿಎಮ್.ಸಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಉಪಾಧ್ಯಕ್ಷೆ ಸುಜಾತ ಮತ್ತಿತರರು ಉಪಸ್ಥಿತರಿದ್ದರು
0 Comments