ಅವಧಿಗೆ ಮುನ್ನವೇ ಕೊಟ್ಟ ಮಾತು ಈಡೇರಿಸಿದ ಬಿಜೆಪಿ ರಾಜ್ಯಾಧ್ಯಕ್ಷರು:ಪ್ರವೀಣ್ ಮನೆಯ ಗೃಹಪ್ರವೇಶಕ್ಕೆ ದಿನ ಫಿಕ್ಸ್

ಜಾಹೀರಾತು/Advertisment
ಜಾಹೀರಾತು/Advertisment

 ಅವಧಿಗೆ ಮುನ್ನವೇ ಕೊಟ್ಟ ಮಾತು ಈಡೇರಿಸಿದ ಬಿಜೆಪಿ ರಾಜ್ಯಾಧ್ಯಕ್ಷರು:ಪ್ರವೀಣ್ ಮನೆಯ ಗೃಹಪ್ರವೇಶಕ್ಕೆ ದಿನ ಫಿಕ್ಸ್





ಮತಾಂಧರಿಂದ ಹತ್ಯೆಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಮನೆ ನಿರ್ಮಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.


ಪ್ರವೀಣ್ ನೆಟ್ಟಾರ್ ಹತ್ಯೆಯ ನಂತರ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಭರವಸೆಯನ್ನು ಮಂಗಳೂರು ಸಂಸದ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ನೀಡಿದ್ದರು. ಈ ಬಗ್ಗೆ ಮುಗ್ರೋಡಿ ಸಂಸ್ಥೆಗೆ ಗುತ್ತಿಗೆ ನೀಡಿದ್ದರು. ಈಗ ಅವಧಿಗೆ ಮುನ್ನವೇ ಮನೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದ್ದು ಇದೇ ತಿಂಗಳು, ಅಂದರೆ ಏಪ್ರಿಲ್ 27ಕ್ಕೆ ಗೃಹ ಪ್ರವೇಶಗೊಳ್ಳಲಿದೆ.

Post a Comment

0 Comments