ನಾಗುರಿಯಲ್ಲಿ ಬಾಂಬ್ ಸ್ಪೋಟ ಪ್ರಕರಣ-ಎನ್.ಐ.ಎಗೆ ಒಪ್ಪಿಸುವಂತೆ ಹಿಂ.ಜಾ.ವೇ ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment


 ನಾಗುರಿಯಲ್ಲಿ ಬಾಂಬ್ ಸ್ಪೋಟ  ಪ್ರಕರಣ-ಎನ್.ಐ.ಎಗೆ ಒಪ್ಪಿಸುವಂತೆ ಹಿಂ.ಜಾ.ವೇ ಆಗ್ರಹ

ಮೂಡುಬಿದಿರೆ:ಮಂಗಳೂರಿನ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ಬಾಂಬ್ ಸ್ಪೋಟ  ಪ್ರಕರಣವನ್ನು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ಉಗ್ರವಾಗಿ ಖಂಡಿಸಿದ್ದು, ಈ ಕೃತ್ಯವು ಕರಾವಳಿಯಲ್ಲಿ ಭಯೋತ್ಪಾದನ ಕೃತ್ಯವನ್ನು ನಡೆಸಲು ಮತಾಂಧ ಶಕ್ತಿಗಳು ಹುನ್ನಾರ ನಡೆಸುತ್ತಿದ್ದು, ಆದ್ದರಿಂದ ಈ ಪ್ರಕರಣವನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಬಂಧಿಸಿ  ಈ ಪ್ರಕರಣವನ್ನು ಎನ್ ಐ ಎ  ಗೆ ವಹಿಸಿ ಇದರ ಹಿಂದಿರುವ ಮತಾಂಧ ಶಕ್ತಿಗಳ ತನಿಖೆಯಾಗಬೇಕು ಎಂದು  ಮಂಗಳೂರು ಗ್ರಾಮಾಂತರ ಹಿಂದೂ ಜಾಗರಣ ವೇದಿಕೆ  ಆಗ್ರಹಿಸಿದೆ.

Post a Comment

0 Comments