ಮೂಡುಬಿದಿರೆ: ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿ ನ.11,12 ಮತ್ತು 20ರಂದು ಲಕ್ಷದೀಪೋತ್ಸವ, ಅವಭೃತೋತ್ಸವ ಹಾಗೂ ಏಕಾಹ ಭಜನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸೀಯಾಳ ಅಭಿಷೇಕ, ಪಂಚಾಮೃತಭಿಷೇಕ, ಧಾತ್ರಿಹೋಮ, ಮಹಾಪೂಜೆ, ಭೂರಿ ಸಮಾರಾಧನೆ, ಭಜನಾ ಕಾರ್ಯಕ್ರಮ ಹಾಗೂ ಶ್ರೀ ದೇವರ ಪೇಟೆ ಸವಾರಿ ನಡೆಯಲಿದೆ. ಏಕಾಹ ಭಜನಾ ಮಹೋತ್ಸವದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಏಕಾಹ ಭಜನೆ ಜರುಗಲಿದೆ
0 Comments