ಮೂಡುವೇಣುಪುರ ವೆಂಕಟರಮಣ ದೇವಸ್ಥಾನದಲ್ಲಿ ರಜತ ಲಾಲಕಿ ಸಮರ್ಪಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ, ನ.9: ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂದರ್ಭದಲ್ಲಿ 

ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ  240 ಗ್ರಾಂ ಚಿನ್ನದ ಮುಕುಟ  ಸಹಿತ  62 ಕೆಜಿ ಬೆಳ್ಳಿ ಹೊದಿಸಿದ 

ಲಾಲಕಿಯನ್ನು  ಬುಧವಾರ

ಭಜಕರ ಸಹಯೋಗದೊಂದಿಗೆ ಆಡಳಿತ ಮಂಡಳಿಯು 

ದೇವಳಕ್ಕೆ ಸಮರ್ಪಿಸಿತು.

ಆಡಳಿತ ಮೊಕ್ತೇಸರ ಜಿ ಉಮೇಶ್ ಪೈ ಸಹಿತ 

ಮೊಕ್ತೇಸರರುಗಳು ,

ಸಮಾಜ ಬಾಂಧವರು ಉಪಸ್ಥಿತರಿದ್ದರು.

Post a Comment

0 Comments