ಮೂಡುಬಿದಿರೆ: ಎಸ್. ಕೆ .ಮೇಗಲ್ ಗ್ರಾಮದ ಮಕ್ಕಿಮನೆಯ ಚೇತನ್ ಜೈನ್ 33 ವರ್ಷ ಅವರು ಭಾನುವಾರ ನಿಧನರಾದರು . ಇವರು ಕೃಷಿಕರು, ಅಟೋ ರಿಕ್ಷಾ ಚಾಲಕರಾಗಿದ್ದರು. ದಾನ - ಧರ್ಮದ ಕೆಲಸಗಳಲ್ಲಿ ಸದಾ ಮುಂದಿದ್ದರು ಹಾಗೂ ಎಲ್ಲ ಜನರ ಜೊತೆಗೆ ಉತ್ತಮ ಭಾಂದವ್ಯ ಇಟ್ಟುಕೊಂಡಿದ್ದರು. ಮೃತರು ತಂದೆ, ಮತ್ತು ಸಹೊದರ ಹಾಗೂ ಅಪಾರವಾದ ಬಂಧು ಬಳಗವನ್ನು ಅಗಲಿದ್ದಾರೆ.
0 Comments