ನೇತಾಜಿ ಬ್ರಿಗೇಡ್ ರಿ. ಮೂಡುಬಿದಿರೆ ವತಿಯಿಂದ ಸ್ವಚ್ಛತಾ ಹಾಗೂ ವನಮಹೋತ್ಸವ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: 87ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಹಾಗೂ ವನಮಹೋತ್ಸವ ಕಾರ್ಯಕ್ರಮವು

ರವಿವಾರ ಪುರಸಭಾ 5ನೇ ವಾರ್ಡ್ ಕಡದಬೆಟ್ಟುವಿನಲ್ಲಿ ನಡೆಯಿತು.

ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ 5ನೇ ವಾರ್ಡ್ ನ ಸದಸ್ಯರಾದ ನಾಗರಾಜ್ ಪೂಜಾರಿ, ವಾರ್ಡ್ ಪ್ರಮುಖರಾದ ಸುರೇಂದ್ರ, ಕಿರಣ್ ಕುಮಾರ್, ಸಂಚಾಲಕ ರಾಹುಲ್ ಕುಲಾಲ್, ಪದಾಧಿಕಾರಿಗಳಾದ ಶಶಿಕುಮಾರ್,ದಿನೇಶ್ ಶೆಟ್ಟಿ, ಯಶವಂತ ಮಾಸ್ತಿಕಟ್ಟೆ , ಪ್ರಸಾದ್,ಗಣೇಶ್,ರಾಜೇಶ್ ನಾಯ್ಕ,ನಿತ್ಯಾನಂದ ಕುಲಾಲ್ , ನಿತಿನ್ ಭಟ್, ತೇಜಸ್ ಆಚಾರ್ಯ, ಮಂಜು, ಸಂದೀಪ್, ಚಂದ್ರು, ಸುದೀಪ್ ಮತ್ತು ಸ್ಥಳೀಯ ನಾಗರಿಕರಾದ ದಯಾನಂದ,ಗಿರೀಶ್ ಆನಂದ ಉಪಸ್ಥಿತರಿದ್ದರು.

Post a Comment

0 Comments