ಮೂಡುಬಿದಿರೆ: ಮೂಡುಬಿದಿರೆ ಚಾಮುಂಡಿಬೆಟ್ಟದಲ್ಲಿರುವ ಅಂಗಸಾಲೆಯ ಧಾರ್ಮಿಕ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಂಗಲ ಪ್ರಶ್ನೋತ್ತರ ಕಾರ್ಯಕ್ರಮ ಇಂದು ಕೇರಳದ ಪಯ್ಯನೂರು ಗೋಪಾಲಕೃಷ್ಣ ಪಣ್ಣಿಕ್ಕರ್ ಅವರು ಚಾಲನೆ ನೀಡಿದರು.
ವಿಶ್ವ ಹಿಂದೂ ಪರಿಷತ್ತು ಮುಂದಾಳತ್ವದಲ್ಲಿ ನಡೆಯುವ ಈ ಅಷ್ಟಮಂಗಲ ಕಾರ್ಯಕ್ಕೆ ಇಂದು ಮುಂಜಾನೆ 10.00 ಗಂಟೆಗೆ ದೇವತಾ ಕಾರ್ಯಕ್ರಮಗಳು, ಪ್ರಾರ್ಥನೆ, ಹರಕೆ ಸಲ್ಲಿಸುವಿಕೆ ಸಹಿತ ವಿವಿಧ ದೈವಿಕ ಆಚರಣೆಗಳು ಪ್ರಾರಂಭವಾಗುತ್ತವೆ.
ಈ ಸಂದರ್ಭದಲ್ಲಿ ಭಾ. ಜ. ಪ ಜಿಲ್ಲಾಧ್ಯಕ್ಷ ಸುದರ್ಶನ್. ಎಂ ಮೂಡುಬಿದಿರೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖರು, ಮೂಡುಬಿದಿರೆ ಪ್ರಖಂಡ ಪ್ರಮುಖರು ಹಾಗೂ ಪರ್ಯಾಯರು.
0 Comments