ಮೂಡುಬಿದಿರೆ : ನಾಳೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ

ಜಾಹೀರಾತು/Advertisment
ಜಾಹೀರಾತು/Advertisment




 ಪೂಪಾಡಿಕಲ್ಲು ಮತ್ತು ಕಡಂದಲೆ ಗ್ರಾಮದಲ್ಲಿ ಮಧ್ಯಾಹ್ನ ೧೨ ಗಂಟೆಯಿಂದ  ಜಿಲ್ಲಾಧಿಕಾರಿ ಡಾ/ ರಾಜೇಂದ್ರ ಕೆ.ವಿ.ಅವರು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯವನ್ನು ಮಾಡಲಿದ್ದಾರೆಂದು ತಾಲೂಕು ದಂಡಾಧಿಕಾರಿ ಪುಟ್ಟರಾಜು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Post a Comment

0 Comments