ಮೂಡುಬಿದಿರೆ: ಎಐಕೆಎಂಸಿಸಿ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾಗಿ ತೋಡಾರು ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ಅಬ್ದುಸ್ಸಲಾಂ, ರಝಾಕ್ ಸಚ್ಚೇರಿಪೇಟೆ (ಉಪಾಧ್ಯಕ್ಷರು) ಇರ್ಷಾದ್ ಎನ್.ಜಿ (ಪ್ರಧಾನ ಕಾರ್ಯದರ್ಶಿ) ನಿಸಾರ್ ಮಿಜಾರ್ (ಕಾರ್ಯದರ್ಶಿ), ಅಶ್ರಫ್ ವಾಲ್ಪಾಡಿ (ಕೋಶಾಧಿಕಾರಿ) ಇಮ್ತಿಯಾಝ್ ತೋಡಾರು (ಮಾಧ್ಯಮ ಕಾರ್ಯದಶಿ) ಸಲಹಾಸಮಿತಿ ಸದಸ್ಯರಾಗಿ ಸಲೀಮ್ ಹಂಡೇಲ್, ಉಸ್ಮಾನ್ ಸೂರಿಂಜೆ, ಹನೀಫ್ ತೋಡಾರ್, ಇಮ್ತಿಯಾಝ್ ತೋಡಾರ್ ಹಾಗೂ ಸಮಿತಿ ಸದಸ್ಯರಾಗಿ ಅಬೂಬಕ್ಕರ್ ಕೆ.ಎಸ್, ಲಿಯಾಖತ್, ಇಸ್ಮಾಯಿಲ್ ಜ್ಯೋತಿ ನಗರ, ಮುಹಮ್ಮದ್ ಶರೀಫ್, ಸಫ್ವಾನ್, ಅಶ್ರಫ್, ಕುಞ್ಞಮೋನು, ಸವ್ವಾದ್ ಹಾಗೂ ಇರ್ಷಾದ್ ಆಯ್ಕೆಯಾಗಿದ್ದಾರೆ.
0 Comments