ಮೂಡುಬಿದಿರೆ :ಸಮೂಹ ಸಂಪನ್ಮೂಲ ಕೇಂದ್ರ ಮೂಡುಬಿದಿರೆ ಮೈನ್ ಕ್ಲಸ್ಟರ್ ಮಟ್ಟದ ಎಸ್ ಡಿ ಎಂ ಸಿ ಕಾರ್ಯಾಗಾರ ಇದರ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಸಿ ಆರ್ ಪಿ ನಿರ್ಮಲ N, ಮೂಡುಬಿದಿರೆ ವಲಯ ನೋಡಲ್ ಅಧಿಕಾರಿಯಾದ ಶ್ರೀಮತಿ ವೇದಾವತಿ, ಲೇಬರ್ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಪುಲ್ಲ ಶೆಟ್ಟಿ, ಹಾಗೂ ಮೂಡುಬಿದಿರೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, S D M C ಅಧ್ಯಕ್ಷರು ಮತ್ತು ಮಕ್ಕಳ ಪೋಷಕರು ಭಾಗವಹಿಸಿದ್ದರು.
0 Comments