ನಮ್ಮ ತುಳು ಭಾಷೆ, ಸಂಸ್ಕೃತಿ ಉಳಿಯಬೇಕು, ಅದು ೮ನೇ ಪರಿಚ್ಛೇಧಕ್ಕೆ ಸೇರಿಕೊಳ್ಳಬೇಕು ಎಂಬುದು ಹಲವಾರು ವರ್ಷಗಳಿಂದ ಬೇಡಿಕೆ ತುಳುವರದ್ದು. ಈ ನಿಟ್ಟಿನಲ್ಲಿ ತುಳುನಾಡಿನ ಭಾಷೆ, ಅಚಾರ-ವಿಚಾರಗಳು ಹಾಗೂ ಇಂದಿನ ಸ್ಥಿತಿಗತಿಗಳ ಬಗ್ಗೆ ಯುವಕನೋವÀð "ಮಾಯಿ ಸುಗ್ಗಿ" ಎಂಬ ಹೆಸರಿನಲ್ಲಿ "ಯೂಟ್ಯೂಬ್" ಮೂಲಕ ಹರಿಯಬಿಟ್ಟಿರುವ ತುಳು ರ‍್ಯಾಪ್ ಸಾಂಗ್ಸ್ ವೈರಲ್‌ಆಗುತ್ತಿದೆ.
ಮೂಲತ: ಬೆಳ್ತಂಗಡಿ ತಾಲೂಕಿನ ಲಾÊಲದವರಾಗಿರುವ"ಮಾಯಿ ಸುಗ್ಗಿ" ಎಂಬ ನಾಮಧೇಯದಿಂದ ಗುರುತಿಸಿಕೊಂಡಿರುವ ಪ್ರಗತ್‌ಅವರು ತುಳು ಭಾಷೆ ಮತ್ತುತುಳು ಆಚಾರ ವಿಚಾರಗಳ ಬಗ್ಗೆ ಅತೀವಗೌರವವನ್ನು ಹೊಂದಿರುವಹುಡುಗ. ಕನ್ನಡ, ತಮಿಳು, ಹಿಂದಿ, ತೆಲುಗಿನಲ್ಲಿಈಗಾಗಲೇಹಲವುಜನರರ‍್ಯಾಪ್ಸಾಂಗ್‌ಗಳನ್ನುಹಾಡುವಮೂಲಕಮನೆಮಾತಾಗಿದ್ದಾರೆ. ಇದೀಗಕರಾವಳಿಯಈಹುಡುಗತುಳರ‍್ಯಾಪ್ಸಾಂಗ್ಸ್‌ಗಳನ್ನುಹಾಡುವಮೂಲಕನೆಲೆಯನ್ನುಕಂಡುಕೊಳ್ಳಲುಹೊರಟಿದ್ದಾರೆ.
ಕಳೆದಮೂರುರ‍್ಷಗಳಹಿಂದರ‍್ಯಾಪ್ಹಾಡುಗಳಬಗ್ಗೆಆಸಕ್ತಿಯನ್ನುಬೆಳೆಸಿಕೊಂಡಿರುವಪ್ರಗತ್‌ಹಾಡುಗಳನ್ನುಬರೆದುಅವರೇಧ್ವನಿಯಾಗುತ್ತಿದ್ದಾರೆ. ಮೊದಲಿಗೆ"ಸುದೆಬರಿಸ್ಟೈಟ್" ನಂತರಟ್ರುತ್ತ್‌ಈಸ್‌ತುಳು"(ಸತ್ಯಪಂಡತುಳು) ಇದೀಗ"ಸ್ವತಂತ್ರ" ಎಂಬಹೆಸರಿನಮೂರುಹಾಡುಗಳನ್ನುಹಾಡಿ"ಯೂಟ್ಯೂಬ್"ನಲ್ಲಿಬಿಡುವಮೂಲಕಈಗಾಗಲೇಜನರಬಾಯಿಯಲ್ಲಿಹಾಡುಗಳುಗುನುಗುಟ್ಟುವಂತೆಮಾಡಿದ್ದಾರೆ.
ಶಶಿಕಾಂತ್-ಪ್ರತಿಮಾಗಾಣಿಗದಂಪತಿಯಪುತ್ರನಾಗಿರುವಪ್ರಗತ್(ಮಾಯಿಸುಗ್ಗಿ) ಅವರುಕಂಪ್ಯೂಟರ್‌ಎಂಜಿನಿಯರಿಂಗ್‌ಶಿಕ್ಷಣವನ್ನುಪಡೆದಿದ್ದರೂಕೂಲಿಕೆಲಸವನ್ನುಮಾಡುವುದರಜತೆಗೆತನ್ನಆಸಕ್ತಿಯತುಳುಭಾಷೆಯಲ್ಲರ‍್ಯಾಪ್ಸಾಂಗ್‌ಗಳತ್ತಗಮನಹರಿಸುತ್ತಿದ್ದಾರೆ. ಇವರಈಆಸಕ್ತಿಯಹಾಡುಗಾರಿಕೆಗೆತುಳುವರಹಾರೈಕೆಸದಾಇರಲಿಎಂಬುದೇ ಆಶಯ.
0 Comments