ಧನ್ವಂತರಿ ಮಹಾ ಯಾಗದ ಸಂಚಾಲಕರಾಗಿ ವಿಶ್ವನಾಥ್ ಹನ್ನೇರ್ ಆಯ್ಕೆ

ಧನ್ವಂತರಿ ಮಹಾ ಯಾಗದ ಸಂಚಾಲಕರಾಗಿ ವಿಶ್ವನಾಥ್ ಹನ್ನೇರ್ ಆಯ್ಕೆ

       ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದಲ್ಲಿ ಸೆ. 29 ರಂದು ನಡೆಯುವ "ಧನ್ವಂತರಿ ಮಹಾಯಾಗ"ದ ಸಂಚಾಲಕರಾಗಿ ವಿಶ್ವನಾಥ್ ಹನ್ನೇರು ಆಯ್ಕೆಯಾಗಿದ್ದಾರೆ. 

 ಸಂಘದ ಅಧ್ಯಕ್ಷರಾದ  ಸೋಮನಾಥ ಶಾಂತಿ ಅವರ ಅಧ್ಯಕ್ಷತೆಯಲ್ಲಿ  ನಡೆದ ಶಿರ್ತಾಡಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ (ರಿ ) ಮತ್ತು ಮಹಿಳಾ ಘಟಕ ಶಿರ್ತಾಡಿ ಇದರ ವಿಶೇಷ ಸಭೆಯಲ್ಲಿ ಆಯ್ಕೆ ಮಾಡಲಾಯಿತು. 
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಮಹಿಳಾ ಘಟಕ , ಉಪ ಸಮಿತಿ, ಗ್ರಾಮ ಸಮಿತಿಗಳು ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಲಹೆಗಾರರು ಉಪಸ್ಥಿತರಿದ್ದರು.

Post a Comment

0 Comments

Advertisement