ಕದ್ರಿ ಗಣೇಶೋತ್ಸವ: -ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

*ಕದ್ರಿ ಗಣೇಶೋತ್ಸವ: -ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ*
ಕದ್ರಿ: - ಕದರಿಕಾ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಂಗಸಂಸ್ಥೆ  ಕದ್ರಿ ಕ್ರಿಕೆಟರ್ಸ್( ರಿ) ವತಿಯಿಂದ  ಮಂಗಳೂರು  ಕದ್ರಿ ಮೈದಾನ ದಲ್ಲಿ ನಡೆದ 4 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಸೋಮವಾರ (14-9-2026) ಮಕ್ಕಿಮನೆ ಕಲಾವೃಂದ ಮಂಗಳೂರು  ಬಳಗದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು ಎಲ್ಲರ ಮೆಚ್ಚುಗೆ ಪಡೆಯಿತು. 
ಈ ಸಂದರ್ಭದಲ್ಲಿ ಮನೋಹರ ಶೆಟ್ಟಿ ಕದ್ರಿ,  ತಾರನಾಥ ಶೆಟ್ಟಿ , ಹೇಮಾನಂದ ಕೊಡಿಯಾಲ್ ಬೈಲು, ರವೀಶ್ ರೈ,  ಚೇತನ್ ಕದ್ರಿ, ಸುದೇಶ್ ಜೈನ್ ಮಕ್ಕಿಮನೆ,  ರಿಮಾ ಜಗನ್ನಾಥ್ ,  ಪ್ರತೀಕ್ಷಾ ಪ್ರಭು, ಆಶೀಶ್ ಅಂಚನ್, ಅನನ್ಯ ನಾರಾಯಣ್ ಮೊದಲಾದವರು ಉಪಸ್ಥಿತರಿದ್ದರು. 
ಅರ್ಚಿತ್ ಜೈನ್ ಸಂಸೆ ನಿರೂಪಿಸಿದರು.

Post a Comment

0 Comments

Advertisement