ಉದಯಕುಮಾರ್ ಇಂದ್ರ, ಮಳಲಿ
ಮಳಲಿ ಪುರೋಹಿತ ದಿವಂಗತ ನಾಭಿರಾಜ ಇಂದ್ರರ ಪುತ್ರ ಶ್ರೀಯುತ ಉದಯ ಕುಮಾರ್ ಮಳಲಿ ಅವರು ದಿನಾಂಕ 76 ವರ್ಷ 13/6/2026ನೇ ಶನಿವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು, ಕುಮಟಾ ,ಗೋಕರ್ಣ ದಲ್ಲಿ ಉಪತಹಸೀಲ್ದಾರರಾಗಿ ಸರಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು,ಕರಾವಳಿ ಜೈನ್ ಮಿಲನ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು ನಿವೃತ್ತಿಯ ನಂತರ ಸ್ವಂತ ಊರಾದ ಮಳಲಿಯಲ್ಲಿ ನೆಲೆಸಿದ್ದರು. ಪತ್ನಿ , ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.


0 Comments