Home
ನಮ್ಮ ಬಗ್ಗೆ
ಸಂಪರ್ಕ ವಿಳಾಸ
Home
ಸ್ಥಳೀಯ
ರಾಜ್ಯ
ರಾಜಕೀಯ
ರಾಷ್ಟ್ರೀಯ
ಕ್ರೀಡೆ
ಸಿನಿಮಾ
ಧಾರ್ಮಿಕ
ಕ್ರೈಂ
ಪ್ರವಾಸಿ
ಇತರೆ
Home
ಮೂಡುಬಿದಿರೆ : ಗಾಳಿ ಮಳೆಗೆ ಬಿರಾವಿನಲ್ಲಿ ಹಂಚಿನ ಮನೆ ಮೇಲೆ ಬಿದ್ದ ಮರ : ಭಾಗಶಃ ಹಾನಿ
ಮೂಡುಬಿದಿರೆ : ಗಾಳಿ ಮಳೆಗೆ ಬಿರಾವಿನಲ್ಲಿ ಹಂಚಿನ ಮನೆ ಮೇಲೆ ಬಿದ್ದ ಮರ : ಭಾಗಶಃ ಹಾನಿ
vaibhav news
-
May 11, 2026
ಮೂಡುಬಿದಿರೆ : ಗಾಳಿ ಮಳೆಗೆ ಬಿರಾವಿನಲ್ಲಿ ಹಂಚಿನ ಮನೆ ಮೇಲೆ ಬಿದ್ದ ಮರ : ಭಾಗಶಃ ಹಾನಿ
ಮೂಡುಬಿದಿರೆ: ಗಾಳಿ ಮಳೆಗೆ ಹೊಸಬೆಟ್ಟು ಗ್ರಾಮದ ಬಿರಾವು ಎಂಬಲ್ಲಿ ಆಕಸ್ಮಿಕವಾಗಿ ಮರವೊಂದು ಮನೆಯ ಮೇಲೆ ಉರುಳಿ ಬಿದ್ದು ಹಂಚಿನ ಛಾವಣಿ ಜಖಂಗೊಂಡಿದೆ.
ಲೀಲಾ ರಾಜು ಎಂಬುವವರಿಗೆ ಸೇರಿದ ಮನೆಗೆ ಈ ಹಾನಿ ಸಂಭವಿಸಿದೆ. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಛಾವಣಿಯ ಹಂಚುಗಳು ಪುಡಿಯಾಗಿದ್ದು, ಗೋಡೆಗೂ ಹಾನಿಯಾಗಿದೆ.
Post a Comment
0 Comments
Social Plugin
!->
ಕ್ರೀಡೆ
3/ಕ್ರೀಡೆ/post-list
Popular Posts
ಮುನಿರಾಜ ರೆಂಜಾಳರಿಗೆ ಆಚಾರ್ಯ ಪುರಸ್ಕಾರ
September 03, 2026
ಮೂಡುಬಿದಿರೆಯಲ್ಲಿ ಮೊಸರ ಕುಡಿಕೆಗಳನ್ನು ಒಡೆದ ಇಬ್ಬರು ಯಕ್ಷಗಾನೀಯ ಶ್ರೀ ಕೃಷ್ಣ ವೇಷಧಾರಿಗಳು
September 05, 2026
ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಫ್ : ಅದ್ವಿತ್ ಆರ್ ಪೂಜಾರಿಗೆ ಚಿನ್ನದ ಪದಕ
September 08, 2026
Categories
ಇತರೆ
11
ಕ್ರೀಡೆ
5
ಕ್ರೈಂ
1
ಧಾರ್ಮಿಕ
9
ಪ್ರವಾಸಿ
1
ರಾಜಕೀಯ
4
ರಾಜ್ಯ
91
ರಾಷ್ಟ್ರೀಯ
41
ಸಿನಿಮಾ
2
ಸ್ಥಳೀಯ
774
Advertisement
×
🔊 Unmute
0 Comments