ಮೂಡುಬಿದಿರೆಯಲ್ಲಿ ಗಾಳಿ -ಮಳೆ : ಮನೆಗಳಿಗೆ ಹಾನಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆಯಲ್ಲಿ ಗಾಳಿ -ಮಳೆ : ಮನೆಗಳಿಗೆ ಹಾನಿ
ಮೂಡುಬಿದಿರೆ: ತಾಲೂಕಿನಲ್ಲಿ ಸೋಮವಾರ ಸಂಜೆ ಬೀಸಿದ ಗಾಳಿ ಮನೆಗೆ ಮಾರ್ಪಾಡಿ ಗ್ರಾಮದ ಮರಿಯಾಡಿ ಪರಿಸರದಲ್ಲಿ ಹಲವು ಮನೆಗಳ ಮೇಲ್ಚಾವಣಿ ಹಾನಿಗೊಳಗಾಗಿವೆ.
ಸ್ಥಳೀಯ ನಿವಾಸಿಗಳಾದ ಆಜೀಜ್ ಹಾಗೂ ಗಣೇಶ್ ಅವರ ವಾಸ್ತವ್ಯದ ಮನೆಯ ಮೇಲ್ಚಾವಣಿಗಳು ಮಳೆಯ ಆರ್ಭಟಕ್ಕೆ ಸಂಪೂರ್ಣ ಹಾನಿಯಾಗಿವೆ. ದಿನೇಶ್ ಅವರ ಮನೆಯ ಸಿಮೆಂಟ್ ಶೀಟುಗಳು ಗಾಳಿಗೆ ಹಾರಿ ಹೋಗಿದೆ. ಇದೇ ಪರಿಸರದ ಚಂದ್ರಶೇಖರ ಆಚಾರ್ಯ ಅವರ ಮನೆಯ ಹಂಚುಗಳು ಪುಡಿಯಾಗಿದ್ದು, ಅಮಿತಾ ಶೆಟ್ಟಿ ಅವರ ಮನೆಯ ಹಂಚು ಹಾಗೂ ಸಿಮೆಂಟ್ ಶೀಟುಗಳಿಗೆ ಹಾನಿ ಸಂಭವಿಸಿದೆ.
 ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Post a Comment

0 Comments

Advertisement