ವಿಜ್ಞಾನ ವಿಭಾಗದಲ್ಲಿ ಸೋನಾಲ್ ಗೆ ಶೇ 94 ಅಂಕ
ಮೂಡುಬಿದಿರೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉದ್ಯಮಿ ಶಂಕರ್ ಕೋಟ್ಯಾನ್ – ಜೀವಿತ ಅವರ ಪುತ್ರಿ ಸೋನಲ್ ಎಸ್. ಶೇ 94 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಸೋನಾಲ್ ಅವರು ಗುರುವಾಯನಕೆರೆ ಎಕ್ಸಲ್ ಪಿಯು ಕಾಲೇಜು ವಿದ್ಯಾರ್ಥಿನಿ ಆಗಿದ್ದು ಸಂಸ್ಕೃತದಲ್ಲಿ ಪೂರ್ಣ ಅಂಕ ಗಳಿಸಿದ್ದಾರೆ.



0 Comments