ಮೂಡುಬಿದಿರೆಎಕ್ಸಲೆಂಟ್ ನ ಅದಿತಿ, ತನ್ಮಯ 597ಅಂಕ
ಮೂಡುಬಿದಿರೆ ಎಕ್ಸಲೆಂಟ್ ನ ಅದಿತಿ, ತನ್ಮಯ 597ಅಂಕ
ಮೂಡುಬಿದಿರೆ : ಕಲ್ಲಬೆಟ್ಟು ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾಥಿ೯ಗಳಾದ ಕೆ. ಎಚ್ ಅದಿತಿ ಭೂಷಣ್ ಕಾಮರ್ಸ್ ವಿಭಾಗದಲ್ಲಿ ಹಾಗೂ ತನ್ಮಯ ಏ ಕೋಟೆ ವಿಜ್ಞಾನ ವಿಭಾಗದಲ್ಲಿ ಪ್ರಸಕ್ತ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 597ಅಂಕ ಪಡೆದು ಉತ್ತಮ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಅಭಿನಂದಿಸಿದ್ದಾರೆ.



0 Comments