ಏ. 6 : ಮೂಡುಬಿದಿರೆಯಲ್ಲಿ ಮೈತ್ರಿ ಸೇವಾ ಕೇಂದ್ರ ಶುಭಾರಂಭ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಏ. 6 : ಮೂಡುಬಿದಿರೆಯಲ್ಲಿ ಮೈತ್ರಿ ಸೇವಾ ಕೇಂದ್ರ ಶುಭಾರಂಭ 
 ಮೂಡುಬಿದಿರೆ : ಇಲ್ಲಿನ ಪುರಸಭಾ ಕಛೇರಿಯ ಮುಂಭಾಗ ಇರುವ ಫಾಚೂ೯ನ್ ನೀತಿ ಹೈಟ್ಸ್ ಕಾಂಪ್ಲೆಕ್ಸ್ ನಲ್ಲಿ ಏ. 6ರಂದು ಮೈತ್ರಿ ಸೇವಾ ಕೇಂದ್ರ ಶುಭಾರಂಭಗೊಳ್ಳಲಿದೆ.
  ಜೆರಾಕ್ಸ್, ಕಲರ್ ಜೆರಾಕ್ಸ್, ಟೈ ಪಿಂಗ್, ಪ್ರಿಟಿಂಗ್, ಸ್ಕ್ಯಾನ್, ಲ್ಯಾಮಿನೇಶನ್, ಸ್ಲ್ಯೆರಲ್ ಬೈಂಡಿಂಗ್ ಮತ್ತು ಎಲ್ಲಾ ರೀತಿಯ ಆನ್ ಲೈನ್ ಸೇವೆಗಳು ಲಭ್ಯವಿದೆ.

Post a Comment

0 Comments

Advertisement