ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ: ಮೂಡುಬಿದಿರೆ ಅಲಂಗಾರಿನ ನಿಧಿ ಶೆಟ್ಟಿಗೆ 10ನೇ ರ‍್ಯಾಂಕ್

ಜಾಹೀರಾತು/Advertisment
ಜಾಹೀರಾತು/Advertisment
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ: ಮೂಡುಬಿದಿರೆ ಅಲಂಗಾರಿನ ನಿಧಿ ಶೆಟ್ಟಿಗೆ 10ನೇ ರ‍್ಯಾಂಕ್
ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಎಂ.ಡಿ.ಎಸ್ (ಪ್ರೊಸ್ಥೊಡೊಂಟಿಕ್ಸ್) ಪರೀಕ್ಷೆಯಲ್ಲಿ ಮೂಡುಬಿದಿರೆ ತಾಲೂಕಿನ ಅಲಂಗಾರು ನಿವಾಸಿ ಡಾ. ನಿಧಿ ಶೆಟ್ಟಿ ಅವರು 10ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಇವರು ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂ.ಡಿ.ಎಸ್ ಪದವಿ ಪೂರ್ಣಗೊಳಿಸಿದ್ದಾರೆ.
ಈಕೆ ಡಾ. ನಿಧಿ ಶೆಟ್ಟಿ ಅವರು ಮೂಡುಬಿದಿರೆ ತಾಲೂಕಿನ ಅಲಂಗಾರು ನಿವಾಸಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅರುಣ್ ಪ್ರಕಾಶ್ ಶೆಟ್ಟಿ ಹಾಗೂ ಶೈಲಜಾ ಎ. ಶೆಟ್ಟಿ ದಂಪತಿಯ ಪುತ್ರಿ ಆಗಿದ್ದಾರೆ.

Post a Comment

0 Comments