ಮೂಡುಬಿದಿರೆ: ಹೋಟೆಲ್ ಉದ್ಯಮಿ ಮಸಣಪ್ಪ ಡಾಂಗೆ (ಅಗ್ಗಣ್ಣು ಮಾಮು) ಅವರ ಪತ್ನಿ ಮೀರಾ ಡಾಂಗೆ (95 ವರ್ಷ) ಅವರು ಗುರುವಾರ ಬೆಳುವಾಯಿ ಗ್ರಾಮದ ಕೆಸರ್ಗದ್ದೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರು ಇಬ್ಬರು ಪುತ್ರರು, ಮೂವರು ಪ್ರತ್ರಿಯರನ್ನು ಅಗಲಿದ್ದಾರೆ.
ಕೆಸರಗದ್ದೆ ಪರಿಸರದ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ದಶಕಗಳಿಂದ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮೃದು ಸ್ವಭಾವದವರಾಗಿದ್ದ ಅವರು ತಮ್ಮ ಸೇವಾ ಮನೋಭಾವದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.


0 Comments