ಗುರುವರ್ಯರಿಗೆ ಚಿತ್ರ ಕಾಣಿಕೆ.
ಚಿತ್ರ ಕಲಾವಿದ ಮೂಡುಬಿದಿರೆಯ ಮಹೇಶ್ ಪಿ. ಹುಲೇಕಲ್ ಅವರು ಸಾರ್ಧ ಪಂಚಶತಮಾನೋತ್ಸವ ಸಂಭ್ರಮದಲ್ಲಿರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಗೆ ಸಾಂಪ್ರದಾಯಿಕ ತಂಜಾವೂರು ಶೈಲಿಯ ಸ್ವರ್ಣ ಲೇಪಿತ ಪಟ್ಟಾಭಿರಾಮಚಂದ್ರ ದೇವರ ಚಿತ್ರಕಲಾ ಕೃತಿಯನ್ನು ಸಮರ್ಪಿಸಿದರು.



0 Comments