ಆಲ್ ಇಂಡಿಯೋ ಕರಾಟೆ ಚಾಂಪಿಯನ್ ಶಿಪ್ : ಕಟಾ ಮತ್ತು ಕುಮಟೆ ವಿಭಾಗದಲ್ಲಿ ರಾಹಿತ್ಯ ಪ್ರಥಮ
ಮೂಡುಬಿದಿರೆ : ಮಂಗಳೂರಿನ ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮಾ. ರಾಹಿತ್ಯ ಅವರು ಕಟಾ ಮತ್ತು ಕುಮಟೆ ವಿಭಾಗದಲ್ಲಿ ರಾಹಿತ್ಯ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರು ಕನಾ೯ಟಕ ರಾಜ್ಯ ಮೊಗೇರ ಸಂಘದ ಪ್ರ. ಕಾಯ೯ದಶಿ೯ ಚಿತ್ತರಂಜನ್ ದಾಸ್-ತೆಂಕಮಿಜಾರು ಗ್ರಾ. ಪಂ ನ ಪಿಡಿಓ ರೋಹಿಣಿ ದಂಪತಿಯ ಪುತ್ರ.



0 Comments