ನಿಧನ : ರೋಹಿಣಿ ಆದಿರಾಜ್
ಮೂಡುಬಿದಿರೆ : ಇಲ್ಲಿನ
ಜೈನ ಹೈಸ್ಕೂಲ್ ನಲ್ಲಿ ಮುಖ್ಯ ಶಿಕ್ಷಕರಾಗಿದ್ದ ದಿ.ಎಂ. ಆದಿರಾಜ್ ಅವರ ಪತ್ನಿ ರೋಹಿಣಿ ಆದಿರಾಜ್ (90) ಅವರು ಬುಧವಾರ ನಿಧನ ಹೊಂದಿದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.
ಕವಯಿತ್ರಿ
ನೆಲ್ಲಿಕಾರು ರಾಧಮ್ಮ ಅವರ ಪುತ್ರಿ ರೋಹಿಣಿ
ಅವರು ಉತ್ತಮ ಜಿನಭಜನೆ ಮಾಡುತ್ತಿದ್ದರು ವೃತ ನಿಯಮ ಪಾಲಿಸುತ್ತ, ಬಸದಿಗಳ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿಯವರು
ರೋಹಿಣಿ ಅವರಿಗೆ ಸದ್ಗತಿ ಪ್ರಾರ್ಥನೆ ಸಲ್ಲಿಸಿದ್ದಾರೆ.



0 Comments