ಬಜಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣಾ ಕಣ:ಬಿಜೆಪಿಯಿಂದ ಮಹಾಭಿಯಾನ:ನಿರಂತರ ಪ್ರಚಾರದಲ್ಲಿ ಯುವಮೋರ್ಚಾ ತಂಡ
ಭಾರತೀಯ ಜನತಾ ಪಾರ್ಟಿಯು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಚುನಾವಣಾ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪರವಾಗಿ ಕಿನ್ನಿಗೋಳಿ ಹಾಗೂ ಬಜ್ಪೆ ವಲಯಗಳಲ್ಲಿ ಮತ ಯಾಚಿಸಿದರು. ಶಾಸಕಾರಾದ ಉಮಾನಾಥ್ ಕೋಟ್ಯಾನ್ , ಜಿಲ್ಲಾ ಅಧ್ಯಕ್ಷರು, ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದರು.
ಯುವಮೊರ್ಚಾ ಮುಲ್ಕಿ-ಮೂಡಬಿದಿರೆ ತಂಡವು ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.






0 Comments