ದಿ. ಶ್ರೀನಾಥ್ ಸುವಣ೯ ಅವರಿಗೆ ಶೃದ್ಧಾಂಜಲಿ ಅಪ೯ಣೆ

ಜಾಹೀರಾತು/Advertisment
ಜಾಹೀರಾತು/Advertisment

 ದಿ. ಶ್ರೀನಾಥ್ ಸುವಣ೯ ಅವರಿಗೆ ಶೃದ್ಧಾಂಜಲಿ ಅಪ೯ಣೆ


ಮೂಡುಬಿದಿರೆ : ಇತ್ತೀಚೆಗೆ ನಿಧನ ಹೊಂದಿರುವ ಪಡುಮಾರ್ನಾಡು ಗ್ರಾಮ ಪಂಚಾಯತ್ ನ ಹಾಲಿ ಸದಸ್ಯ ದಿ.ಶ್ರೀನಾಥ್ ಸುವರ್ಣ ಅವರಿಗೆ  ಸೋಮವಾರ ಪಂಚಾಯತ್ ಸಭಾಂಗಣದಲ್ಲಿ ಶ್ರದ್ದಾಂಜಲಿ ಅಪಿ೯ಸಲಾಯಿತು.

.  ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ  ವಾಸುದೇವ ಭಟ್, ಉಪಾಧ್ಯಕ್ಷ ಸಂಪಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ, ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು  ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದರು.

Post a Comment

0 Comments