ಮೂಡುಬಿದಿರೆಯಲ್ಲಿ ಆರ್ ಎಸ್ ಎಸ್ ನಿಂದ ವಿಜಯದಶಮಿ "ಪಥಸಂಚಲನ"

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಮೂಡುಬಿದಿರೆಯಲ್ಲಿ ಆರ್ ಎಸ್ ಎಸ್ ನಿಂದ ವಿಜಯದಶಮಿ "ಪಥಸಂಚಲನ"

ಮೂಡುಬಿದಿರೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಪ್ರಯುಕ್ತ  ಮೂಡುಬಿದಿರೆ ತಾಲೂಕು ಇದರ  ವಿಜಯ ದಶಮಿ ಪಥ ಸಂಚಲನ ಭಾನುವಾರ ಬೆಳಿಗ್ಗೆ ನಡೆಯಿತು. 

 

  ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನ ದ ಆವರಣದಿಂದ 600 ಮಂದಿ ಗಣವೇಷಧಾರಿಗಳು ಮೂಡುಬಿದಿರೆ ಪೇಟೆಯ ಮೂಲಕ  ಸ್ವರಾಜ್ಯ ಮೈದಾನದವರೆಗೆ ನಡೆದ ಪಥಸಂಚಲನದಲ್ಲಿ ಭಾಗವಹಿಸಿದ್ದರು.

Post a Comment

0 Comments

Advertisement