ತಾ. ಪಂ. ನಲ್ಲಿ ಕಾಯ೯ಕತ೯ರಿಗೆ ಪ್ರಾಯೋಗಿಕ ತರಬೇತಿ
ಮೂಡುಬಿದಿರೆ : ಗ್ರಾಮ ಪಂಚಾಯತ್ ನ ಅರಿವು ಕೇಂದ್ರಗಳಿಗೆ "ದರ್ಶಿನಿ" ಕಾರ್ಯಕ್ರಮದಡಿ ಪೂರೈಸಲಾದ ಸಹಾಯಕ ಸಾಧನಗಳ
ಬಳಕೆ ಕುರಿತು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಸಹಾಯಕ ಸಾಧನಗಳ ಬಳಕೆ ಮತ್ತು ನಿರ್ವಹಣೆ ಕುರಿತು ಒಂದು ದಿನದ ಪ್ರಾಯೋಗಿಕ ತರಬೇತಿಯು ಮೂಡುಬಿದಿರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಪಡಮಾರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯದ ಮೇಲ್ವಿಚಾರಕಿ ವನಿತಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದರು.
ಜಿಲ್ಲಾ ತರಬೇತಿ ಸಂಯೋಜಕರು ದೇವಕಿ ಮಾಂಟ್ರಾಡಿಯವರು ಉಪಸ್ಥಿತರಿದ್ದರು.
0 Comments