ನವರಾತ್ರಿ ಪ್ರಯುಕ್ತ ವಿವಿಧ ಪಂದ್ಯಾಟ : ಮೂಡುಬಿದಿರೆಯ "ವಿಶ್ವ ತುಳುವೆರ್" ಮಹಿಳಾ ಘಟಕಕ್ಕೆ ದ್ವಿತೀಯ ಸ್ಥಾನ
ಮೂಡುಬಿದಿರೆ: ಚೈತನ್ಯ ಫ್ರೆಂಡ್ಸ್ ಕoಚರ್ಲಗುಡ್ಡೆ ಪಡು - ಮೂಡು ಕೊಣಾಜೆ ಇದರ ಆಶ್ರಯದಲ್ಲಿ ನವರಾತ್ರಿಯ ಪ್ರಯುಕ್ತ ಆಯೋಜಿಸಿದ್ದ ಪ್ರಥಮ ವರ್ಷದ ಮಹಿಳೆಯರ ವಿಭಾಗ ಹಾಗೂ ಪುರುಷರ ವಿಭಾಗದ ವಾಲಿಬಾಲ್, ಹಗ್ಗ ಜಗ್ಗಾಟ, ಮತ್ತು ತ್ರೋ ಬಾಲ್ ಪಂದ್ಯಾಟದಲ್ಲಿ ಮಹಿಳೆಯರ ವಿಭಾಗದಲ್ಲಿ ಒಟ್ಟು 11ತಂಡವು ಭಾಗವಹಿಸಿದ್ದು " ವಿಶ್ವ ತುಳುವೆರ್ " ಮಹಿಳಾ ಘಟಕ ಮೂಡುಬಿದಿರೆ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಫಲಿತಾಂಶ :
ಪುರುಷರ ವಿಭಾಗದ ವಾಲಿಬಾಲ್ ನಲ್ಲಿ
ಗರೋಡಿ ಫ್ರೆಂಡ್ಸ್ (ಪ್ರಥಮ), ಮೂಡುಕೊಣಾಜೆಯ
ಶ್ರೀ ವಿಠ್ಠಲ ಬಾಕ್ಯಾರು ಫ್ರೆಂಡ್ಸ್ ದರೆಗುಡ್ಡೆ (ದ್ವಿತೀಯ )
*ಪುರುಷರ ಹಗ್ಗ ಜಗ್ಗಾಟ
"ನಮ್ಮ ಜವನೆರ್ "ಹೌದಾಲ್ (ಪ್ರಥಮ),
ಶಿವಾಜಿ ಫ್ರೆಂಡ್ಸ್ ಉಜಿರೆ (ದ್ವಿತೀಯ)
*ಮಹಿಳೆಯರ ವಿಭಾಗದ ತ್ರೋಬಾಲ್ :
ಚೈತನ್ಯ ಫ್ರೆಂಡ್ಸ್ "ಕೆಂಚರ್ಲ ಗುಡ್ಡೆ" (ಪ್ರಥಮ ),
ವಿಶ್ವ ತುಳುವೆರ್ " ಮಹಿಳಾ ಘಟಕ ಮೂಡುಬಿದಿರೆ (ದ್ವಿತೀಯ).
*ಮಹಿಳೆಯರ ಹಗ್ಗ ಜಗ್ಗಾಟ:
ಬ್ರಹ್ಮಸ್ಥಾನ ಫ್ರೆಂಡ್ಸ್ ( ಪ್ರಥಮ),
ಮೂಡುಕೊಣಾಜೆ
ಚೈತನ್ಯ ಫ್ರೆಂಡ್ಸ್ "ಕೆಂಚರ್ಲ ಗುಡ್ಡೆ " (ದ್ವಿತೀಯ)

 



 
 
 
0 Comments