ಮಹೇಶ್ ವಿಕ್ರಮ್ ಹೆಗ್ಡೆಗೆ ಜಾಮೀನು ಮಂಜೂರು:ಇಂದೇ ಬಿಡುಗಡೆ ಸಾಧ್ಯತೆ
ಮೂಡುಬಿದಿರೆ ಪೊಲೀಸರ ಸ್ವಯಂಪ್ರೇರಿತ ಕೇಸಿನ ಮೇರೆಗೆ ಬಂಧಿತರಾಗಿದ್ದ ವಿಕ್ರಮ ವಾಹಿನಿಯ ಮುಖ್ಯಸ್ಥ ಮಹೇಶ್ ವಿಕ್ರಮ್ ಹೆಗ್ಡೆಯವರಿಗೆ ಜಾಮೀನು ಮಂಜೂರಾಗಿದೆ.
ಮೂಡುಬಿದಿರೆ ನ್ಯಾಯಾಲಯದಲ್ಲಿ ವಕೀಲ ಶರತ್ ಶೆಟ್ಟಿಯವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ.
ಮಹೇಶ್ ವಿಕ್ರಮ್ ಹೆಗ್ಡೆ ಬಿಡುಗಡೆಗಾಗಿ ನಿನ್ನೆ ಮೂಡುಬಿದಿರೆ ಹನುಮಂತ ದೇವಸ್ಥಾನದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿ ಪ್ರಾರ್ಥನೆ ಸಲ್ಲಿಸಿದ್ದರು.

 


 
 
 
0 Comments