ರಾಜ್ಯಮಟ್ಟದ ನೃತ್ಯೋತ್ಸವ-ಮೂಡುಬಿದಿರೆಯ ಸ್ಪೂರ್ತಿ ಶಾಲೆಗೆ ದ್ವಿತೀಯ ಬಹುಮಾನ

ಜಾಹೀರಾತು/Advertisment
ಜಾಹೀರಾತು/Advertisment

 ರಾಜ್ಯಮಟ್ಟದ ನೃತ್ಯೋತ್ಸವ-ಮೂಡುಬಿದಿರೆಯ ಸ್ಪೂರ್ತಿ ಶಾಲೆಗೆ ದ್ವಿತೀಯ ಬಹುಮಾನ

ಮೂಡುಬಿದಿರೆ : ಡಿ.28ರಂದು ಬೆಳಗಾವಿಯ ಚಿಕ್ಕೋಡಿಯಲ್ಲಿ  ನಡೆದ ರಾಜ್ಯ ಮಟ್ಟದ ಪ್ರೇರಣಾ ನೃತ್ಯೋತ್ಸವ ಸ್ಪರ್ಧೆಯಲ್ಲಿ ಮೂಡುಬಿದಿರೆ ಸ್ಪೂರ್ತಿ ವಿಶೇಷ ಶಾಲೆಯ ಮಕ್ಕಳು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.

ಸಂಸ್ಥೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ.ಶೆಟ್ಟಿಗಾರ್, ಪತ್ನಿ ಉಷಾಲತಾ ಮತ್ತು ಶಿಕ್ಷಕಿಯರು ಈ ಸಂದರ್ಭದಲ್ಲಿದ್ದರು.

Post a Comment

0 Comments