ಅಂಡರ್ ಪಾಸ್ ಗಾಗಿ ಆಗ್ರಹಿಸಿ ತೋಡಾರು-ಮಿಜಾರು ಗ್ರಾಮಸ್ಥರಿಂದ ಪ್ರತಿಭಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಅಂಡರ್ ಪಾಸ್ ಗಾಗಿ ಆಗ್ರಹಿಸಿ ತೋಡಾರು-ಮಿಜಾರು ಗ್ರಾಮಸ್ಥರಿಂದ ಪ್ರತಿಭಟನೆ

ಮೂಡುಬಿದಿರೆ -ರಾಷ್ಟ್ರೀಯ ಹೆದ್ದಾರಿ NH-169

ಉಳಾಯಂಗಡಿಯಿಂದ ತೋಡಾರು ಜಂಕ್ಷನ್‌ವರೆಗೆ ರಾಷ್ಟ್ರೀಯ ಹೆದ್ದಾರಿಯು ಮೇಲ್ಛಾವಣಿಯಾಗಿ ಹಾದು ಹೋಗುವುದರಿಂದ ನಿತ್ಯ ಈ ಮಾರ್ಗದಾಟುವ ಜನರಿಗೆ ತೊಂದರೆಯಾಗುತ್ತದೆ. ಈ ತೊಂದರೆಗೆ ಪರ್ಯಾಯ ವ್ಯವಸ್ಥೆ ಅಂಡರ್ ಪಾಸ್ ಮಾಡಿಕೊಡಬೇಕೆಂದು ಆಗ್ರಹಿಸಿ ತೋಡಾರು ಮಿಜಾರು ಗ್ರಾಮಸ್ಥರು ಭಾನುವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.

Post a Comment

0 Comments