ಓಮಾನ್ ನಲ್ಲಿ ಅಪಘಾತ : ಸಾಣೂರಿನ ಯುವಕ ಮೃತ್ಯು

ಜಾಹೀರಾತು/Advertisment
ಜಾಹೀರಾತು/Advertisment

 ಓಮಾನ್ ನಲ್ಲಿ ಅಪಘಾತ : ಸಾಣೂರಿನ ಯುವಕ ಮೃತ್ಯು



ಮೂಡುಬಿದಿರೆ : ಸೋಮವಾರ ಮಸ್ಕತ್ ನ ಓಮಾನ್ ನಲ್ಲಿ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಸಾಣೂರಿನ ಮೂಲಬೆಟ್ಟು ಗುತ್ತಿನ  ಮನೆಯ ರಾಜವರ್ಮ ಜೈನ್ (33) ಅವರು ಮೃತಪಟ್ಟಿದ್ದಾರೆ.


ರಾಜವರ್ಮ ಅವರು ಓಮಾನ್ ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದು ಈ ಸಂದಭ೯ ಕಂಪನಿಯ ವಾಹನ ರಿವಸ್೯ ತೆಗೆಯುವಾಗ ಅದರಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆನ್ನಲಾಗಿದೆ. 


ಅಳಿಯೂರಿನ ಆದಿರಾಜ್ ಜೈನ್ ಅವರ ಪುತ್ರಿಯ ಪತಿಯಾಗಿದ್ದು ಓವ೯ ಪುತ್ರಿಯನ್ನು ಅಗಲಿದ್ದಾರೆ.

Post a Comment

0 Comments