ಸಿ.ಎ.ಪರೀಕ್ಷೆಯಲ್ಲಿ ಗೀತಾ ನಿರಂಜನ್ ಜೈನ್ ಗೆ ಅತ್ಯುತ್ತಮ ಅಂಕ
ಮೂಡುಬಿದಿರೆ : ಐ.ಸಿ.ಎ.ಐ ನವೆಂಬರ್ 2024ರಂದು ನಡೆಸಿದ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ವಹನ್ ಬೈಲ್ ದಿ.ದೇವಯ್ಯ ಜೈನ್ -ರತ್ನಮ್ಮ ದಂಪತಿಯ ಪುತ್ರಿ ಗೀತಾ ನಿರಂಜನ್ ಜೈನ್ ಅತ್ತ್ಯುತ್ತಮ ಅಂಕಗಳೊಂದಿಗೆ ತೇಗ೯ ಡೆಯಾಗಿರುತ್ತಾರೆ.
ಇವರು ಮೂಡುಬಿದಿರೆಯ ನಿವಾಸಿ ನಿರಂಜನ್ ಜೈನ್ ಅವರ ಪತ್ನಿ. ಪ್ರಸ್ತುತ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ.
0 Comments