ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ,ಶ್ರೀ ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ) ಮೂಡುಮಾರ್ನಾಡು ಸಹಕಾರದೊಂದಿಗೆ ತಂಡ್ರಕೆರೆ ಶಾಲೆಗೆ ಬೆಂಚ್ ಡೆಸ್ಕ್ ವಿತರಣೆ.

ಜಾಹೀರಾತು/Advertisment
ಜಾಹೀರಾತು/Advertisment
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ,ಶ್ರೀ ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ) ಮೂಡುಮಾರ್ನಾಡು ಸಹಕಾರದೊಂದಿಗೆ ತಂಡ್ರಕೆರೆ ಶಾಲೆಗೆ ಬೆಂಚ್ ಡೆಸ್ಕ್ ವಿತರಣೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಗ್ರಾಮೀಣ ಶಾಲೆಗಳಿಗೆ ಬೆಂಚ್ ಡೆಸ್ಕ್ ವಿತರಣೆ ಮಾಡುತ್ತಿದ್ದು, ತಂಡ್ರಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 10 ಸೆಟ್ ಬೆಂಚ್ ಡೆಸ್ಕ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್(ರಿ) ಮೂಡುಮಾರ್ನಾಡು ಇದರ ಸಾಕಾರದೊಂದಿಗೆ ಒದಗಿಸಲಾಯಿತು. 

ಈ ಸಂದರ್ಭ ಯೋಜನಾಧಿಕಾರಿ ಶ್ರೀಮತಿ ಸುನಿತಾ,ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ ಸಂಘಟನೆಯ ಪದಾಧಿಕಾರಿಗಳು, ದಯಾನಂದ ಪೈ,ಮುಖ್ಯ ಶಿಕ್ಷಕಿ ಅರುಣ ಕುಮಾರಿ,ಶಿಕ್ಷಕರು,ವಲಯ ಮೇಲ್ವಿಚಾರಕ ವಿಠಲ್,ಸೇವಾಪ್ರತಿನಿಧಿ ಓಬಯ್ಯ ಸುವರ್ಣ ಉಪಸ್ಥಿತರಿದ್ದರು.

Post a Comment

0 Comments