ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
ಮೂಡುಬಿದಿರೆ : ಇಲ್ಲಿನ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಶುಕ್ರವಾರ ರಾತ್ರಿ ನಡೆಯಿತು ದೇವರಿಗೆ ಒಂಭತ್ತು ದಿನಗಳ ಕಾಲ ಉತ್ಸವದ ಪ್ರಯುಕ್ತ ರಂಗಪೂಜೆ ಚಂಡಿಕಾಯಾಗ ಕ್ಷೇತ್ರದ ತಂತ್ರಿ ಕೇಶವ ಆಚಾರ್ಯ ಆಚಾರ್ಯತ್ರದಲ್ಲಿ ನಡೆಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಅಂಕಸಾಲೆ, ಮೊಕ್ತೇಸರಾದ ಬಾಲಕೃಷ್ಣ ಆಚಾರ್ಯ, ಶಿವರಾಮ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ ಆಚಾರ್ಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು.
0 Comments